ಹೀಗಿರುವಾಗ ಕಣ್ಣಿಗೆ ಬಿದ್ದದ್ದು ವೆಬ್ ದುನಿಯಾ. ಈ ದುನಿಯಾದಲ್ಲಿ ಯಾರು ಬೇಕಾದರೂ ಪುಟ್ಟ ಗೂಡನ್ನು ಕಟ್ಟಿಕೊಳ್ಳಬಹುದು- ಅದೂ ಚಿಕ್ಕಾಸೂ ಇಲ್ಲದೆ- ಎಂಬುದನ್ನು ತಿಳಿದು ಆಶ್ಚರ್ಯವಾಯಿತು. ಈ ದುನಿಯಾದಲ್ಲಿ ನಮ್ಮ ಪತ್ರಿಕೆಗೇಕೆ ಒಂದು ಪೋರ್ಟಲ್ ತೆರೆಯಬಾರದು ಎಂದು ಯೋಚಿಸಿ ಪೋರ್ಣ ಪ್ರಮಾಣದ ಪೋರ್ಟಲ್ಲನ್ನು ನೀಡಲು ನಿರ್ಧರಿಸಿದ್ದೇವೆ.
ನಮ್ಮ ಹುಂಬ ಸಾಹಸಕ್ಕೆ ನಿಮ್ಮ ಮೆಚ್ಚುಗೆಯ ಬೆನ್ತಟ್ಟುವಿಕೆ ಇದ್ದೇ ಇರುತ್ತದೆ ಎಂಬ ಧೈರ್ಯದಿಂದ...
-ಸಂಪಾದಕp>

ಲೋಡ್ ಆಗುತ್ತಿದೆ......