Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಜುಲೈ 2008


ಬ್ಲಾಗ್ಸ್ (3)
ಪ್ರತಿಭಾ ಪಲಾಯನವನ್ನು ದೇಶದ ಅತಿದೊಡ್ಡ ಸಮಸ್ಯೆಯಾಗಿ ಕಾಣುವವರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದು, ನಮ್ಮ ಸರ್ಕಾರದ ಹಣದಲ್ಲಿ ಶಿಕ್ಷಣವನ್ನು ಪಡೆದು ಕೆಲಸ ಮಾಡಲು, ಸಂಪಾದನೆ ಮಾಡಲು ವಿದೇಶಗಳಿಗೆ ಹೋಗುವುದು ನಮ್ಮ ದೇಶಕ್ಕೆ ಮಾಡುವ ದ್ರೋಹ. ನಮ್ಮ ಪ್ರತಿಭಾವಂತರು ... ಮತ್ತಷ್ಟು ಓದಿ

style="color: #808000">ಕತ್ತೆಯೂ ಮಿಡತೆಗಳೂ>ಮಿಡತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡತೆಗಳನ್ನು ಕೇಳಿತು. ನಾವು ಮಂಜಿನ ಹನಿ ಕುಡಿಯುತ್ತೇವೆ ಎಂದು ... ಮತ್ತಷ್ಟು ಓದಿ

ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!‘ಕಲರವದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ... ಮತ್ತಷ್ಟು ಓದಿ