ಪ್ರೀತಿ ಅಂದರೆ ಏನು? ಭೂಮಿಯ ಮೇಲೆ ಒಬ್ಬೇ ಒಬ್ಬನಿಗೂ ಉತ್ತರ ತಿಳಿದಿಲ್ಲ. ಅಸಲಿಗೆ ಇದು ಉತ್ತರ ಪಡೆಯುವಂತಹ ಪ್ರಶ್ನೆಯೇ ಅಲ್ಲವೇನೊ! ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರೀತಿಯ ಬಗ್ಗೆ ಒಂದೊಂದು ಸಮಾಜ ಒಂದೊಂದು ನಿಲುವನ್ನು ಹೊಂದಿದೆ. ಯಾರು ಎಷ್ಟೇ ಸರಳಗೊಳಿಸಲು ...
ಮತ್ತಷ್ಟು ಓದಿ